Skip to main content

Match Fixing - Lokayukta Police ?

 




DECCAN  INQUIRER

BI-WEEKLY E NEWS  PAPER  

EDITOR:  NAGARAJA.M.R  .. ..   VOL.20  .. ISSUE.80 .. 06/10/2024


ಲೋಕಾಯುಕ್ತ ಪೊಲೀಸರ ಕೆಟ್ಟ ತನಿಖೆಯಿಂದಾಗಿ ಆರೋಪಿಗಳು ಖುಲಾಸೆ: ನ್ಯಾಯಾಧೀಶ ಕೆ.ಎಂ ರಾಧಾಕೃಷ್ಣ ಬೇಸರ



ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಯ ಕಳಪೆ ತನಿಖೆಯಿಂದಾಗಿ ಆರೋಪಿಗಳನ್ನು ಖುಲಾಸೆಗೊಳಿಸುವಾಗ ನ್ಯಾಯಾಧೀಶರು ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.





ಬೆಂಗಳೂರು: ಲೋಕಾಯುಕ್ತ ವಿಶೇಷ ನ್ಯಾಯಾಲಯವು ಹಲವಾರು ಪ್ರಕರಣಗಳಲ್ಲಿ ಕೆಟ್ಟ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧಿಕಾರಿಗಳು ಪ್ರಮುಖ ಪ್ರಕರಣಗಳಲ್ಲಿ ‘ಬಿ’ (ಮುಚ್ಚುವಿಕೆ) ರಿಪೋರ್ಟ್ ಸಲ್ಲಿಸುವಷ್ಟು ದಿಟ್ಟತನ ತೋರಿದ್ದಾರೆ ಎಂದು ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ.


ಪ್ರಮುಖ ಆರೋಪಿಗಳು ಮತ್ತು ಪ್ರಭಾವಿ ಅಧಿಕಾರಿಗಳ ಪರವಾಗಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ವಿರುದ್ಧ ನೇರ ಆರೋಪ ಮತ್ತು ಆರೋಪ ಕೇಳಿ ಬಂದಿರುವ ಅಧಿಕಾರಿಗಳ ಪ್ರಕರಣಗಳನ್ನು ಲೋಕಾಯುಕ್ತ ಪೊಲೀಸರು ನಿರ್ಲಕ್ಷಿಸುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. 


ಅವರು ಉದ್ದೇಶಪೂರ್ವಕವಾಗಿ ಆಪಾದಿತ ಅಧಿಕಾರಿಗಳಿಗೆ ಸಹಾಯ ಮಾಡಲು ಮತ್ತು ಕೇವಲ ಹೆಸರಿಗಾಗಿ ಮಾತ್ರ ಆರೋಪಪಟ್ಟಿ ಸಲ್ಲಿಸುತ್ತಾರೆ. ಅಧೀನ ಅಧಿಕಾರಿಗಳಿಗೆ ಸಹಾಯ ಮಾಡಲು ಸಮರ್ಥರಲ್ಲದ ಅಧಿಕಾರಿಗಳಿಂದ ಪ್ರಾಸಿಕ್ಯೂಷನ್ ಮಂಜೂರಾತಿ ಆದೇಶಗಳನ್ನು ಪಡೆಯುತ್ತಿದ್ದಾರೆ ಎಂದು ಕಟುವಾಗಿ ನುಡಿದಿದ್ದಾರೆ.


ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಬಿಎಂ ಮತ್ತು ಇತರರನ್ನು ಒಳಗೊಂಡಿರುವ ಮುಡಾ ನಿವೇಶನ ಹಂಚಿಕೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಲೋಕಾಯುಕ್ತ ಪೊಲೀಸರ ವಿಶ್ವಾಸಾರ್ಹತೆ ಮತ್ತು ಔಚಿತ್ಯದ ಬಗ್ಗೆ ಪ್ರಶ್ನೆಗಳು ಎದ್ದಿರುವ ಸಮಯದಲ್ಲಿ ಈ ಮಾತುಗಳು ಕೇಳಿ ಬಂದಿವೆ.


ವಿಶೇಷವಾಗಿ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಸುಶಿಕ್ಷಿತ, ಪ್ರಾಮಾಣಿಕ ಮತ್ತು ಸಮರ್ಥ ಪೊಲೀಸ್ ಅಧಿಕಾರಿಗಳನ್ನು ನೇಮಿಸಬೇಕು. ಅಕ್ರಮ ಗಣಿಗಾರಿಕೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಮತ್ತು ಅಪರಾಧ ತನಿಖಾ ಇಲಾಖೆಗೆ ನಿಯೋಜಿಸಬೇಕೆಂದು ನಾನು ಬಯಸುತ್ತೇನೆ. ಪರಿಣಾಮಕಾರಿ ತನಿಖೆ ಹಾಗೂ ನಿಜವಾದ ಅಪರಾಧಿಗಳಿಗೆ ಶಿಕ್ಷೆ ನೀಡು ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.


ಅಂಕಿಅಂಶಗಳ ಉದ್ದೇಶಗಳಿಗಾಗಿ ವಿವಿಧ ಅಪರಾಧಗಳಿಗೆ ನೂರಾರು ಪ್ರಕರಣಗಳನ್ನು ದಾಖಲಿಸುವುದು ನಿಜವಾದ ಉದ್ದೇಶವನ್ನು ಪೂರೈಸುವುದಿಲ್ಲ. ಅಂತಹ ಪ್ರಕರಣಗಳು ಸಮಾಜಕ್ಕೆ ನ್ಯಾಯವನ್ನು ಒದಗಿಸುವ ಬದಲು ಅನ್ಯಾಯಕ್ಕೆ ಕಾರಣವಾಗುತ್ತವೆ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.


ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಯ ಕಳಪೆ ತನಿಖೆಯಿಂದಾಗಿ ಆರೋಪಿಗಳನ್ನು ಖುಲಾಸೆಗೊಳಿಸುವಾಗ ನ್ಯಾಯಾಧೀಶರು ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.




ಎಸಿಬಿ, ಲೋಕಾಯುಕ್ತ ಕಾರ್ಯವೈಖರಿಗೆ ನ್ಯಾಯಾಲಯ ಕಿಡಿ: ಭ್ರಷ್ಟರಿಗೆ ತನಿಖಾಧಿಕಾರಿಗಳ ರಕ್ಷೆ !


ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ಮೇಲೆ ಎಸಿಬಿ, ಲೋಕಾಯುಕ್ತ ದಾಳಿ ನಡೆಸುವುದೇನೋ ಸರಿ. ಆದರೆ ಬಳಿಕ ಪ್ರಕರಣ ಏನಾಗುತ್ತದೆ? ಇಲ್ಲಿ ಅಕ್ರಮದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಸರ್ಕಾರಿ ನೌಕರರು, ಅಧಿಕಾರಿಗಳಿಗೆ ಮುಂದೆ ತನಿಖಾಧಿಕಾರಿಗಳು ಕ್ಲೀನ್‌ಚಿಟ್ ನೀಡುತ್ತಾರೆ. ಮಧ್ಯವರ್ತಿಗಳು ಮಾತ್ರವೇ ಸಿಕ್ಕಿಬೀಳುತ್ತಾರೆ ಎಂದು ಲೋಕಾಯುಕ್ತ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.


ಭ್ರಷ್ಟ ಅಧಿಕಾರಿಗಳ ವಿರುದ್ಧ ಹೆಚ್ಚುತ್ತಿವೆ 'ಬಿ' ರಿಪೋರ್ಟ್‌, 'ಡಿಸ್‌'ಚಾರ್ಜ್‌ಶೀಟ್‌ಗಳು

ಎಸಿಬಿ ಮತ್ತು ಲೋಕಾಯುಕ್ತ ಕಾರ್ಯವೈಖರಿಗೆ ಲೋಕಾ ವಿಶೇಷ ನ್ಯಾಯಾಲಯ ಕಳವಳ

ತನಿಖಾಧಿಕಾರಿಗಳ ಕಳಪೆ ತನಿಖೆ ಸಮಾಜಕ್ಕೆ ಬಗೆಯುವ ಅನ್ಯಾಯ ಎಂದು ಅಸಮಾಧಾನ




ಬೆಂಗಳೂರು: ಭ್ರಷ್ಟ ಅಧಿಕಾರಿಗಳ ವಿರುದ್ಧ 'ಬಿ' ರಿಪೋರ್ಟ್‌ ಸಲ್ಲಿಕೆ, ಪ್ರಭಾವಿಗಳನ್ನು ಚಾರ್ಜ್‌ಶೀಟ್‌ನಿಂದ ಕೈ ಬಿಡುವ ಹಿಂದಿನ ಎಸಿಬಿ/ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳ ಕಾರ್ಯವೈಖರಿಗೆ ಕೆಂಡಾಮಂಡಲವಾಗಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯ, ತನಿಖಾಧಿಕಾರಿಗಳ ಈ ಕ್ರಮ ಸಮಾಜಕ್ಕೆ ಭಾರಿ ಅನ್ಯಾಯ ಎಸಗಿದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.


2016ರಲ್ಲಿ ಕೆಐಎಡಿಬಿ ಕಚೇರಿಯಲ್ಲಿ ನಡೆದ ಭ್ರಷ್ಟಾಚಾರ ಆರೋಪದ ಕೇಸನ್ನು ಎಸಿಬಿ ನಿರ್ವಹಿಸಿರುವ ಕುರಿತಂತೆ ಸೆ.30ರಂದು ಆದೇಶ ಪ್ರಕಟಿಸಿರುವ ನ್ಯಾ. ಕೆ.ಎಂ. ರಾಧಾಕೃಷ್ಣ ಅವರು, ತನಿಖಾಧಿಕಾರಿ ಕೆಐಎಡಿಬಿ ಅಧಿಕಾರಿಗಳಿಗೆ ಕ್ಲೀನ್‌ಚಿಟ್‌ ಕೊಟ್ಟು ಮಧ್ಯವರ್ತಿಗಳನ್ನು ಮಾತ್ರವೇ ಆರೋಪಿಗಳನ್ನಾಗಿ ಪರಿಗಣಿಸಿದ್ದ ವಿಚಾರ ಗಂಭೀರವಾಗಿ ಪರಿಗಣಿಸಿದ್ದಾರೆ. ಇದು ತನಿಖಾಧಿಕಾರಿಗಳ ಕಳಪೆ ತನಿಖೆಯನ್ನು ಬೊಟ್ಟು ಮಾಡಿದೆ.


ಟ್ರ್ಯಾಪ್‌ ಮಾಡಿ ಸಿಕ್ಕಿಬಿದ್ದ ಸರಕಾರಿ ನೌಕರರ ವಿರುದ್ಧವೂ 'ಬಿ' ರಿಪೋರ್ಟ್‌ ಸಲ್ಲಿಸುವ ಧೈರ್ಯ ತನಿಖಾಧಿಕಾರಿಗಳಿಗೆ ಎಲ್ಲಿಂದ ಬರುತ್ತಿದೆ. ಪ್ರಮುಖ, ಪ್ರಭಾವಿಗಳ ವಿರುದ್ಧದ ಆರೋಪಗಳನ್ನು ಕೈ ಬಿಟ್ಟು ಚಾರ್ಜ್‌ಶೀಟ್ ಸಲ್ಲಿಸಲಾಗುತ್ತಿದೆ. ಜತೆಗೆ, ಉದ್ದೇಶಪೂರ್ವಕವಾಗಿಯೇ ಸಕ್ಷಮ ಪ್ರಾಧಿಕಾರಗಳಿಂದ ಅಭಿಯೋಜನಾ ಮಂಜೂರಾತಿ ಪಡೆಯುತ್ತಿಲ್ಲ. ಹೀಗಾಗಿ ಆರೋಪಿಗಳು ಖುಲಾಸೆಯಾಗುತ್ತಿದ್ದಾರೆ ಎಂದು ನ್ಯಾಯಾಧೀಶರು ಕಿಡಿಕಾರಿದ್ದಾರೆ.


'ಅಂಕಿ-ಅಂಶಗಳ ಕಾರಣಕ್ಕಾಗಿ ನೂರಾರು ಕೇಸ್‌ ದಾಖಲಿಸಿದರೆ ಸಂತ್ರಸ್ತರಿಗೆ ನ್ಯಾಯ ಸಿಗುವುದಿಲ್ಲ. ಬದಲಿಗೆ ಪಾರದರ್ಶಕ, ನ್ಯಾಯಯುತ ತನಿಖೆ ನಡೆಸಬೇಕು. ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸುವ ಕೆಲಸವಾಗಬೇಕು,'' ಎಂದು ಆದೇಶದಲ್ಲಿ ತಿಳಿಸಿದ್ದಾರೆ.




ಪ್ರಕರಣ ಏನು?

ನೆಲಮಂಗಲ ತಾಲೂಕು ಸೋಂಪುರ ಹೋಬಳಿಯಲ್ಲಿ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಗೆ ಪರಿಹಾರ ನೀಡುವಲ್ಲಿ ಮಧ್ಯವರ್ತಿಗಳ ಮೂಲಕ ಅಧಿಕಾರಿಗಳು ರೈತರಿಂದ ಶೇ.10ರಷ್ಟು ಕಮಿಷನ್‌ ಪಡೆಯುತ್ತಿರುವ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ 2019ರ ಅ.15ರಂದು ಖನಿಜ ಭವನದ ಕೆಐಎಡಿಬಿ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ಶೋಧ ನಡೆಸಿದ್ದರು. ದಾಳಿ ವೇಳೆ 12,90,620 ರೂ. ಅನಧಿಕೃತ ಹಣ ಜಪ್ತಿ ಮಾಡಿದ್ದರು. ಈ ಪ್ರಕರಣದಲ್ಲಿ 9 ಮಂದಿ ಮಧ್ಯವರ್ತಿಗಳನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಡಿವೈಎಸ್ಪಿ ಸಿ. ಬಾಲಕೃಷ್ಣ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಕಲಂ 7 (ಎ) 420ರ (ವಂಚನೆ) ಅನ್ವಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.



ಪ್ರಕರಣ ವಿಚಾರಣಾ ಹಂತದಲ್ಲಿ ಆರೋಪಿಯೊಬ್ಬ ಆರೋಪದಿಂದ ಮುಕ್ತನಾಗಿದ್ದ. ಉಳಿದ ಎಂಟು ಮಂದಿ ಆರೋಪಿಗಳ ವಿರುದ್ಧ ವಿಚಾರಣೆ ಪೂರ್ಣಗೊಂಡಿದೆ. ಸಾಕ್ಷ್ಯಾಧಾರಗಳ ಕೊರತೆ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಕಲಂ 7 (ಎ) ಅನ್ವಯ ಸರಕಾರಿ ಅಧಿಕಾರಿಯೊಬ್ಬನ ಜತೆ ಖಾಸಗಿ ವ್ಯಕ್ತಿ ಶಾಮೀಲಾದರೆ ಮಾತ್ರವೇ ಶಿಕ್ಷೆಗೆ ಅರ್ಹನಾಗಲಿದ್ದಾನೆ. ಉಳಿದಂತೆ ಖಾಸಗಿ ವ್ಯಕ್ತಿಗಳಿಗೆ ಈ ಕಲಂ ಅನ್ವಯವಾಗುವುದಿಲ್ಲ. ಆದರೆ, ಈ ಕೇಸ್‌ನಲ್ಲಿ ಸರಕಾರಿ ಅಧಿಕಾರಿ ಆರೋಪಿಯೇ ಆಗಿರಲಿಲ್ಲ. ಈ ಅಂಶಗಳನ್ನು ಆರೋಪಿಗಳ ಪರ ವಕೀಲರು ವಾದಿಸಿದ್ದರು. 


ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯ, ಆರೋಪಿಗಳನ್ನು ಖುಲಾಸೆಗೊಳಿಸಿ ಸೆ.30ರಂದು ಆದೇಶ ಹೊರಡಿಸಿದೆ. ಆದೇಶದಲ್ಲಿತನಿಖಾ ಲೋಪಗಳನ್ನು ಎತ್ತಿಹಿಡಿದಿದ್ದು ಆದೇಶ ಪ್ರತಿ 'ವಿಕ'ಗೆ ಲಭ್ಯವಾಗಿದೆ.


ಡಿವೈಎಸ್ಪಿಗೆ ನೋಟಿಸ್‌

ಖನಿಜ ಭವನದ ಕೆಐಎಡಿಬಿ ಅಧಿಕಾರಿಗಳ ಕಚೇರಿ ಹಾಗೂ ಮಧ್ಯವರ್ತಿಗಳ ಬಳಿ ಅನಧಿಕೃತವಾಗಿ ದೊರೆತಿದ್ದ 12,90,620 ರೂ. ಜಪ್ತಿ ಹಣದ ಕುರಿತು ಸಮರ್ಪಕ ತನಿಖೆ ನಡೆಸದ ಕಾರಣ ಆರೋಪಿಗಳಾಗಿದ್ದ ಮಧ್ಯವರ್ತಿಗಳು ಖುಲಾಸೆಗೊಂಡಿದ್ದಾರೆ. ಈ ಕಾರಣಕ್ಕೆ ಗಂಭೀರ ತನಿಖಾ ಲೋಪವೆಸಗಿರುವ ಸಂಬಂಧ ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂಬುದಕ್ಕೆ ಮುಂದಿನ 15 ದಿನದಲ್ಲಿ ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ಪ್ರಕರಣದ ತನಿಖಾಧಿಕಾರಿ ಹಿಂದಿನ ಎಸಿಬಿ ಡಿವೈಎಸ್ಪಿ ಸಿ.ಬಾಲಕೃಷ್ಣ (ಹಾಲಿ ಕಬ್ಬನ್‌ ಪಾರ್ಕ್ ಉಪವಿಭಾಗದ ಡಿವೈಎಸ್ಪಿ)ಗೆ ನ್ಯಾಯಾಲಯ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ.


ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ

ಕೆಐಎಡಿಬಿಯಲ್ಲಿಅಕ್ರಮ, ಭ್ರಷ್ಟಾಚಾರ ಎಸಗಿದ್ದ ಅಧಿಕಾರಿ/ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ/ ಕಾರ್ಯಕಾರಿ ಸದಸ್ಯರಿಗೆ ನ್ಯಾಯಾಲಯ ನಿರ್ದೇಶಿಸಿದೆ. ಈ ಕುರಿತ ಅನುಪಾಲನಾ ವರದಿಯನ್ನು 60 ದಿನಗಳಲ್ಲಿ ಸಲ್ಲಿಸಬೇಕು ಎಂದು ಸೂಚಿಸಿದೆ. ದಾಳಿಯಲ್ಲಿ ಜಪ್ತಿ ಮಾಡಿದ್ದ 12,90,620 ರೂ. ಎಂಎಸ್‌ ಬಿಲ್ಡಿಂಗ್‌ನ ಎಸ್‌ಬಿಐ ಖಾತೆಗೆ ಜಮೆ ಮಾಡುವಂತೆಯೂ ಆದೇಶಿಸಿದೆ.



Karnataka: FIR filed by Lokayukta in MUDA scam fails to mention names of accused officers, finger of suspicion raised



MYSURU: The Congress-led Karnataka government, specifically Chief Minister Siddaramaiah, is facing accusations of misusing power following the rapid return of 14 replacement plots sanctioned by the Mysore Urban Development Authority (MUDA) to his wife, Parvathy Siddaramaiah. The speed at which this process was executed has raised eyebrows, with critics pointing to potential bureaucratic influence and lapses.


The incident came to light when MUDA officials swiftly processed Parvathy’s request to return the plots. Within hours, all necessary procedures were completed, sparking widespread speculation that CM Siddaramaiah had influenced the officials involved. Many in bureaucratic circles have hinted that such efficiency is unusual and likely driven by political power.


Additionally, the Lokayukta police registered an FIR naming Siddaramaiah and his family members but conspicuously excluded any MUDA officials, who are also believed to be involved. This selective omission has fueled speculation that Siddaramaiah’s influence was exercised not just over MUDA but also over the Lokayukta investigation.


The lapses in following the rules by MUDA are glaring. Parvathy’s request to return the 14 plots was accepted and processed hastily, bypassing the standard procedures. Critics argue that this points to a clear abuse of power, as ordinary citizens face prolonged delays in similar cases.


Moreover, the Lokayukta’s FIR failed to include the names of district, taluk, and MUDA officials who were allegedly involved in allocating the plots illegally. These officials played a crucial role in executing the irregular land deals, yet none of their names appeared in the FIR. This omission has raised serious questions about the transparency and integrity of the investigation, with suggestions that pressure from Siddaramaiah may have influenced the process.


The case has also highlighted MUDA’s historical lapses in managing land acquisitions and allotments. In 1998, land adjacent to agricultural plots was recommended for de-notification, with officials allegedly involved in manipulating land use. Despite their involvement in the scandal, none of these officials have been named or implicated in the case.


The accusations extend further. Some argue that the MUDA engineers and commissioners, who were responsible for misusing unacquired land for site development after 2010, are also complicit. Senior officers have indicated that this land does not belong to MUDA, but it was developed using MUDA funds—another violation that has yet to be addressed.


Furthermore, there is mounting suspicion that the illegal distribution of plots by MUDA in unacquired land, and the subsequent allocation of prestigious sites to Parvathy instead of equivalent plots, caused significant financial losses to the exchequer. Despite this, the names of the involved officers remain absent from the FIR.


A senior official suggested that this could be an intentional move to protect Siddaramaiah. The fear is that implicating these officers could open doors to further investigation into Siddaramaiah’s involvement, as these officials may expose the full extent of political influence in the scandal.


The Lokayukta police have recently intensified their investigation, with Special Lokayukta SP Udesh conducting local inspections at the 14 sites in Vijayanagar and elsewhere. This comes after the Enforcement Directorate (ED) summoned complainant Snehamai Krishna to provide key documents related to the case.


Though Siddaramaiah’s wife has voluntarily returned the plots, this move is seen by the complainant and other critics as an attempt to mitigate the legal consequences rather than an admission of guilt. As the investigation deepens, the Congress government faces increasing pressure to account for these alleged lapses and misuse of power.



Edited, printed , published owned by NAGARAJA.M.R. @  # LIG-2   No  761, HUDCO  FIRST  STAGE , OPP WATER WORKS , LAXMIKANTANAGAR , HEBBAL ,MYSURU – 570017  KARNATAKA  INDIA     

Cell : 91 8970318202 

WhatsApp  91  8970318202

Home page : https://e-inquirer.blogspot.com/  

Contact  :  naag@gmx.com



Comments

Popular posts from this blog

Amend Unjust Constitution of India

DECCAN  INQUIRER BI-WEEKLY E NEWS  PAPER   EDITOR:  NAGARAJA.M.R  .. ..   VOL.21  .. ISSUE.08…….26/01/2025 View : Hate Speech , abuse by Dalit  Rowdy Mr.Chief minister & Mr. Home  Minister of Karnataka  take legal action  against dalit rowdy in following  video and prove law is same for all.  If no action taken  it  proves  our constitution,  law enforcement  is biased. https://x.com/FollowAkshay1/status/1865740803227713673?t=e7GK7anYkOgalmcpZ_TOgw&s=19    Crimes by Dalits https://e-inquirer.blogspot.com/2024/12/crimes-by-dalits.html?m=1  Constitution of India - Biggest Violator of Human Rights Constitution must be amended Our british colonisers had criminal motive to subjugate natives therefore they framed & enforced laws which favoured ruling class. Britishers devised cunning laws to divide unity of our mother land , formulated divide & rule policy favouri...

Why not 3rd degree TORTURE for Siddaramaiah & Darshan ?

Why not 3rd degree torture for siddaramaiah & darshan  ? DECCAN  INQUIRER BI-WEEKLY E NEWS  PAPER   EDITOR:  NAGARAJA.M.R  .. ..   VOL.21  .. ISSUE.35.....…….01/05/2025 Editorial : why not 3rd degree  police Torture for  Chief Minister  Siddaramaiah  and  Movie  star   Darshan  to elicit Truth  ?? When a commonman , person is accused of theft , small crimes  he is subjected to 3rd degree torture by police to elicit truth. Although 3rd degree torture is illegal , Police and others claim 3rd degree torture is must to elicit truth.  As per same police  logic  why not Chief Minister siddaramaiah and movie star darshan are subjected to 3rd degree torture by police to elicit truth in their respective cases ? Why this double standards  by investigation  officers ?  IO himself must be subjected to interrogation. Usually when a government official say a clerk...

Lies Myths & Ambedkar

 DECCAN  INQUIRER BI-WEEKLY E NEWS  PAPER   EDITOR:  NAGARAJA.M.R  .. ..   VOL.21 .. ISSUE.30…..…13/04/2025 We equally respect all human beings irrespective of their caste,  religion. We equally respect our leaders gandhi , nehru , ambedkar , subhashchandra Bose and others.  Ambedkar's constitution violates human rights. It must be amended to protect human rights of all. Religion without equality , humanity is waste. Constitution without equality & humanity is a waste. Humanity is above all.  Constitution is not a static document according to times , to uphold humanity  it must be amended suitably. Country belongs to all not just dalits & muslims. Nobody is great , all are equal. No upper caste is great , superior nor  dalits are great , superior. Nor muslims are great , superior . All religions , castes are equal.  Ambedkar , Gandhi,  nehru , common man all are equal. Respect all people and all reli...