Posts

Answer CM Mr.Siddaramaiah

Answer Mr. Siddaramaiah - MUDA questions   DECCAN INQUIRER   e news  bi-weekly EDITOR: NAGARAJA.M.R .... VOL.22 .. .ISSUE...25……26/03/2026 10  Questions  to  Honourable Chief  Minister  of  Karnataka on MUDA  Scam by  Advocate  T J  Abraham ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಿದ್ದರಾಮಯ್ಯ ಸರ್ಕಾರದ ಮಂತ್ರಿಗಳಿಗೆ ಅಬ್ರಹಾಂ ಕೇಳಿದ ಹತ್ತು ಪ್ರಶ್ನೆಗಳು: 1. 2004ರಲ್ಲಿ ಕೆಸರೆ ಗ್ರಾಮದ 3.16 ಎಕರೆ ಭೂಮಿ ಮಂಜುನಾಥಸ್ವಾಮಿ ಎನ್ನುವವರ ಹೆಸರಿಗೆ ನೋಂದಣಿಯಾಗುತ್ತದೆ. ಅದು 2001ರಲ್ಲಿ ದೇವರಾಜ ಬಡವಾಣೆ ಎನ್ನುವ ಹೆಸರಿನಲ್ಲಿತ್ತು. ಆ ಹೆಸರಿನಲ್ಲಿ ಸೈಟು ಜನರಿಗೆ ಹಂಚಿಕೆ ಕೂಡಾ ಆಗಿತ್ತು. ಯಾರಿಗೋ ಹಂಚಿಕೆಯಾಗಿರುವ ಜಮೀನನ್ನು ತಮ್ಮ ಕುಟುಂಬದ ಕೃಷಿ ಜಮೀನು ಎಂದು ಮಾಡಿಸಿಕೊಳ್ಳಬಹುದೇ? 2. ವಿಧಾನಸೌಧ ಇರುವ ಜಾಗ ಹಿಂದೆ ನನ್ನ ಕೃಷಿ ಜಮೀನು ಆಗಿತ್ತು ಎಂದು ನಾನೇನಾದರೂ ದಾಖಲೆ ಕೊಟ್ಟರೆ ಮುಖ್ಯಮಂತ್ರಿಗಳು ಒಪ್ಪಿಕೊಳ್ಳುತ್ತಾರೆಯೇ? ಕೃಷಿಭೂಮಿ ಇಲ್ಲದೇ ಇರುವ ಜಾಗವನ್ನು ಕೃಷಿ ಜಮೀನು ಎಂದು ಮಾರಾಟ ಮಾಡಲು ಸಾಧ್ಯವೇ? 3. ನಿವೇಶನಗಳನ್ನು ಪಡೆದವರ ಹೆಸರಿನಲ್ಲಿ ಸಿಎಂ ಕಂದಾಯ ಕಟ್ಟುತ್ತಿದ್ದರೇ? ರಸ್ತೆ ಅಭಿವೃದ್ದಿ ಪಡಿಸಿ, ನಿವೇಶನ ಮಾಡಿ ಹಂಚಿರುವ ಜಾಗಕ್ಕೆ ಇವರು ಪರಿವರ್ತನೆ (ಕನ್ವರ್ಷನ್) ಮಾಡಿಕೊಡ...
Recent posts